ಬಳ್ಳಾರಿ: ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ನಡೆದ ಮೋರ್ಚಗಳ ಸಭೆ: ಎಸ್ ಟಿ ಮೋರ್ಚಾ ಸಂಘಟನೆ ಬಗ್ಗೆ ಚರ್ಚೆ
ಬಳ್ಳಾರಿಯ ಜಗನ್ನಾಥ ಭವನ ಬಿಜೆಪಿ ಕಚೇರಿಯಲ್ಲಿ ಸಹ ಉಸ್ತುವಾರಿ ಕಾಶಿಮ್ ವೆಂಕಟೇಶ್ವರ ಅವರ ಅಧ್ಯಕ್ಷತೆಯಲ್ಲಿ ಮೋರ್ಚಗಳ ಸಭೆ ನಡೆಯಿತು. ಸಭೆಯಲ್ಲಿ ಬಂಗಾರು ಹನಮಂತು, ಪಿ ರಾಜೀವ್, ಶಿವಕುಮಾರ್ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.