ಮಡಿಕೇರಿ: ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ ತಲುಪಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸರು
ಮಡಿಕೇರಿಯ ಜಿ.ಟಿ. ಸರ್ಕಲ್ನಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ ಸಂಚಾರಿ ಪೊಲೀಸರಾದ ರಾಘವೇಂದ್ರ ಮತ್ತು ಸಂಜು ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಸುಧೀರ್ ಎಂಬ ಸಾರ್ವಜನಿಕರು ಮೊಬೈಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದರು.