ಹಾವೇರಿ: ವಾಟ್ಸಾಪ್ ಎ ಪಿ ಕೆ ಫೈಲ್ ಕ್ಲಿಕ್ ಮಾಡಿ 4 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
Haveri, Haveri | Nov 11, 2026 ಹಾವೇರಿಯಲ್ಲಿ ಅನಾಮದೇಯ ವ್ಯಕ್ತಿಯೊಬ್ಬರು ಕಳುಹಿಸಿದ ಎ ಪಿ ಕೆ ಫೈಲ್ ಕ್ಲಿಕ್ ಮಾಡಿ 4 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.