Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ಕೆ.ಜಿ.ಎಫ್: ಜಯಮಂಗಲ ಗ್ರಾಮಸ್ಥರಿಂದ ಶಾಸಕಿ ರೂಪ ಕಲಾರನ್ನು ತೆಡೆದು ಪ್ರಶ್ನೆಗಳ ಸುರಿಮಳೆ ಸುರಿಸಿದ ಗ್ರಾಮಸ್ಥರು

KGF, Kolar | Dec 3, 2025
ಜಯಮಂಗಲ ಗ್ರಾಮಸ್ಥರಿಂದ ಶಾಸಕಿಯನ್ನು ತೆಡೆದು ಪ್ರಶ್ನೆಗಳ ಸುರಿಮಳೆ ಜಯಮಂಗಲ ಗ್ರಾಮದಿಂದ ತಂಬಾರ್ಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಹೊರಟಿದ್ದ ಶಾಸಕಿ ರೂಪಕಲಾ ಶಶಿಧರ್ ಗೆ ಬುಧವಾರ ಮಧ್ಯಾನ 1:00 ಯಲ್ಲಿ ಜಯಮಂಗಲ ಗ್ರಾಮಸ್ಥರು ತಡೆದು ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ. ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಮಂಗಲ ಗ್ರಾಮಸ್ಥರಿಂದ ಸುಮಾರು ವರ್ಷಗಳಿಂದ ಮನೆಗಳು ಇಲ್ಲದೆ ಗುಡಿಸಿಲಿನಲ್ಲೇ ಜೀವನ ನಡೆಸುತ್ತಿದ್ದೇವೆ ಸರ್ಕಾರದಿಂದ ಯಾಕೆ ಮನೆಗಳನ್ನು ಮಂಜೂರು ಮಾಡಿಸಿಲ್ಲ ಎಂದು ಪ್ರಶ್ನಿಸಿದರು.