ಉಡುಪಿ: ವಿಶ್ವ ಹೃದಯ ದಿನ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶೇಷ 3D ಶಿಲ್ಪ ಅನಾವರಣ
Udupi, Udupi | Sep 29, 2026 ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ಜಾಗೃತಿ ಮೂಡಿಸುವ 3D ಶಿಲ್ಪವನ್ನು ಅನಾವರಣಗೊಳಿಸಲಾಗಿದೆ. 'Don’t Miss A Beat' ಧ್ಯೇಯವಾಕ್ಯದೊಂದಿಗೆ ಹೃದಯದ ಆರೋಗ್ಯದ ಮಹತ್ವವನ್ನು ಸಾರ್ವಜನಿಕರಿಗೆ ಈ ಕಲಾಕೃತಿಯ ಮೂಲಕ ತಿಳಿಸಲಾಗುತ್ತಿದೆ.