ಹಾವೇರಿ: ಬೆಂಗಳೂರಿನಲ್ಲಿ ಸನ್ಮಾನಗೊಂಡ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮಠದ
Haveri, Haveri | Nov 13, 2026 ಬೆಂಗಳೂರಿನಲ್ಲಿ ಲಿಂಗಾಯತ ಅಭಿವೃದ್ಧಿ ನಿಗಮದ ಎಂಡಿ ಮಲ್ಲಿಕಾರ್ಜುನ ಮಠದ ಅವರನ್ನು ಹಾವೇರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಭೇಟಿಯಾಗಿ ಸನ್ಮಾನಿಸಿದರು.