ಗಂಗಾವತಿ: ಅಂಗವೈಕಲ್ಯವನ್ನೂ ಮೀರಿ ಈಜಿನಲ್ಲಿ ಸಾಧನೆಗೆ ಸಜ್ಜಾದ ಕೊಪ್ಪಳದ 10 ವರ್ಷದ ಬಾಲಕ ಜಾಫರ್ ಸಾಧಿಕ್!
ಕೊಪ್ಪಳದ 10 ವರ್ಷದ ಬಾಲಕ ಜಾಫರ್ ಸಾಧಿಕ್ ದೈಹಿಕ ಅಂಗವೈಕಲ್ಯವನ್ನೂ ಮೀರಿ ಸ್ವಿಮ್ಮಿಂಗ್ನಲ್ಲಿ ಪ್ಯಾರಾ ಒಲಿಂಪಿಕ್ಸ್ ಗುರಿಯೊಂದಿಗೆ ಸಾಧನೆಗೆ ಮುಂದಾಗಿದ್ದಾನೆ. ಈ ಬಾಲಕನ ಕನಸಿಗೆ ಕ್ರೀಡಾ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಬೆಂಬಲ ನೀಡುತ್ತಿವೆ.