ಉಡುಪಿ: ಉಡುಪಿ ಆಕಾಶದಲ್ಲಿ ಕಾಣಿಸಿಕೊಂಡ ಅಪರೂಪದ 'ಸನ್ ಹ್ಯಾಲೋ': ಬೆರಗಾದ ಜನ!
Udupi, Udupi | Sep 30, 2026 ಉಡುಪಿಯ ಆಕಾಶದಲ್ಲಿ ಬುಧವಾರ ಮಧ್ಯಾಹ್ನ ಸೂರ್ಯನ ಸುತ್ತ ವೃತ್ತಾಕಾರದ 'ಸನ್ ಹ್ಯಾಲೋ' ಬೆಳಕಿನ ವಲಯ ಕಾಣಿಸಿಕೊಂಡಿದೆ. ವಾತಾವರಣದ ಮೇಲ್ಭಾಗದಲ್ಲಿ ಹಿಮದ ಸ್ಫಟಿಕಗಳ ಮೂಲಕ ಬೆಳಕು ವಕ್ರೀಭವನಗೊಂಡಾಗ ಈ ಅಪರೂಪದ ವಿದ್ಯಮಾನ ಸಂಭವಿಸುತ್ತದೆ. ಇದನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.