ಮಡಿಕೇರಿ: ಪೌರಕಾರ್ಮಿಕರ ವಿರುದ್ಧ ದರ್ಪ ಮೆರೆದ ನಿವೃತ್ತ ಅಧಿಕಾರಿ, ಸಾರ್ವಜನಿಕರ ಆಕ್ರೋಶ
ಮಡಿಕೇರಿಯ ಬ್ರಾಹ್ಮಣರ ಬೀದಿಯಲ್ಲಿ ಕಸ ವಿಂಗಡಣೆಗೆ ಕೇಳಿದ ಪೌರಕಾರ್ಮಿಕರೊಂದಿಗೆ ನಿವೃತ್ತ ಗೆಜೆಟೆಡ್ ಅಧಿಕಾರಿ ಬಾಳಾಡಿ ಶ್ರೀನಿವಾಸ್ ಅವಾಚ್ಯವಾಗಿ ವರ್ತಿಸಿದ್ದಾರೆ. ಸಫಾಯಿ ಕರ್ಮಚಾರಿಗಳನ್ನು ಹೀಯಾಳಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.