ಉಡುಪಿ: ವಿಟ್ಲಪಿಂಡಿಗೆ ಮೊಸರುಕುಕಿದ ಕಂಬದ ಮುಹೂರ್ತ ಭಾನುವಾರ ಉಡುಪಿ ಕೃಷ್ಣಮಠಲ್ಲಿ
Udupi, Udupi | Aug 23, 2026 ಶ್ರೀ ಕೃಷ್ಣ ಮಠದ ಕನಕ ಗೋಪುರದ ಬಳಿ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಭಾನುವಾರ ಮೊಸರು ಕುಡಿಕೆ ಕಂಬದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಮತ್ತು ರಾಮ ಕೊಡಂಚ್ ಉಪಸ್ಥಿತರಿದ್ದರು.