ಕಿತ್ತೂರು: ಕಿತ್ತೂರಿನಲ್ಲಿ ವಿಜಯಜ್ಯೋತಿಗೆ ಅದ್ದೂರಿ ಸ್ವಾಗತ: ಇಂದು ಸಂಜೆ 7 ಗಂಟೆಗೆ ಉತ್ಸವ ಉದ್ಘಾಟನೆ
ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆಯ ಆವರಣದಲ್ಲಿ 202ನೇ ಕಿತ್ತೂರು ಉತ್ಸವ ಆರಂಭವಾಗಿದೆ. ಆಗಮಿಸಿದ ವಿಜಯಜ್ಯೋತಿಯನ್ನು ಗಣ್ಯರು ಸ್ವಾಗತಿಸಿದರು. ಜಾನಪದ ಕಲಾ ತಂಡಗಳ ಮೆರವಣಿಗೆಯು ಉತ್ಸವಕ್ಕೆ ಕಳೆ ನೀಡಿದೆ. ಇಂದು ಸಂಜೆ 7 ಗಂಟೆಗೆ ಉತ್ಸವ ಉದ್ಘಾಟನೆ ನಡೆಯಲಿದೆ.