ಚಿತ್ರದುರ್ಗ: ಪೊಲೀಸ್ ಅಕ್ಕಪಡೆಯಿಂದ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಕ್ಕಪಡೆಯ ಸಿಬ್ಬಂದಿ ವಿವಿಧೆಡೆ ಭೇಟಿ ನೀಡಿ ಪೋಕ್ಸೋ, ಸೈಬರ್ ಕ್ರೈಂ, ಬಾಲ್ಯವಿವಾಹ ತಡೆ ಹಾಗೂ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು. ತುರ್ತು ಸಹಾಯವಾಣಿ ಸಂಖ್ಯೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.