2ನೇ ದಿನವು ಮುಂದುವರಿದ ರೈತರ ಪ್ರತಿಭಟನೆ..! | News 2 Kannada |
#haveri #Farmers #ಹಾವೇರಿ #FarmersProtest #sugarcane #PriceHike #BJPGovernment #congressgovernment #PrahladJoshi #KannadaNewsChannel #BreakingNews #news2kannada
ಕಬ್ಬಿಗೆ 5500 ರುಪಾಯಿ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಧರಣಿ
ಬಂಕಾಪುರ ಟೋಲಗೇಟ್ ಬಳಿ ಟೆಂಟ್ ಹಾಕಿ ರೈತರ ಪ್ರತಿಭಟನೆ
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲಗೇಟ್
NH 48 ಹೆದ್ದಾರಿ ಬಂದ್ ಮಾಡಿ ಕಬ್ಬುಬೆಳೆ ಗಾರರ ಹೋರಾಟ
ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ನಿಲ್ಲಿಸುವ ಮುಖಾಂತರ ರಸ್ತೆ ತಡೆ
ನಡು ರಸ್ತೆಯಲ್ಲೇ ಬೆಳಗಿನ ಉಪಹಾರ ತಯಾರಿಸಿದ ರೈತರು
ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ
ಬೇಡಿಕೆ ಈಡೇರಿಸುವ ವರೆಗೂ ಪ್ರತಿಭಟನೆ ಮುಂದುವರಿಸುವ ಎಚ್ಚರಿಕೆ
Hubli Urban, Dharwad | Oct 14, 2026