ಮಡಿಕೇರಿ: ಮಡಿಕೇರಿ ಕೋಟೆ ಮಹಾಗಣಪತಿಗೆ ಸುವರ್ಣ ದಸರಾ ಸಂಭ್ರಮ: ಗಣಪತಿಗೆ ವಿಶೇಷ ಬೆಣ್ಣೆ ಅಲಂಕಾರ
ಮಡಿಕೇರಿಯ ಕೋಟೆ ಮಹಾಗಣಪತಿ ದೇವಸ್ಥಾನದಲ್ಲಿ ಸುವರ್ಣ ದಸರಾ ಮಹೋತ್ಸವದ ಪ್ರಯುಕ್ತ ಗಣಪತಿಗೆ ಆಕರ್ಷಕ ಬೆಣ್ಣೆ ಅಲಂಕಾರ ಮಾಡಲಾಗಿದೆ. ದಸರಾ ಮಂಟಪ ಸಮಿತಿ ಆಯೋಜಿಸಿದ್ದ ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.