ಹಾವೇರಿ : ದೇವರಗುಡ್ಡದ ಕಾರ್ಣಿಕ..!
ವರ್ಷದ ಭವಿಷ್ಯ,ನುಡಿದ ದೈವವಾಣಿ...! | News 2 Kannada |
ನವರಾತ್ರಿ ಹಬ್ಬದ ಪ್ರಯುಕ್ತ ಮಾಲತೇಶ ದೇವರ ಕಾರ್ಣೀಕೋತ್ಸವ..
ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್ ಅನ್ನೋ ದೈವವಾಣಿ..
ರೈತರಿಗಾಗಿ ವಿಶ್ಲೇಷಣೆ- ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ
ಹಿಂಗಾರು ಮಳೆ ಉತ್ತಮವಾಗಲಿದೆ. ರೈತರಿಗೆ ಬೆಳೆಗಳು ಸವೃದ್ದವಾಗಿ ಬರಲಿವೆ.
ರೈತರ ಸಂಕಷ್ಟದಿಂದ ಪಾರಾಗಲಿದ್ದಾರೆ..
*ರಾಜಕೀಯವಾಗಿ ವಿಶ್ಲೇಷಣೆ*
ಕೆಂಪುಕೋಟಿಯ ಮೇಲೆ ಸಾಧು ಸಂತರು ಪ್ರಧಾನಿಯಾಗುವ ಮುನ್ಸೂಚನೆ ಇದೆ.
ದೇಶವನ್ನ ಸಾಧು-ಸಂತರು ಅಳ್ವಿಕೆ ಮಾಡುವ ಮುನ್ಸೂಚನೆ ದೈವವಾಣಿ ನೀಡಿದೆ.
#karnika #haveri #ಹಾವೇರಿ #devaragudda #karnika #prediction #news2kannada #KannadaNewsChannel #newstoday #KannadaNewsOnline #tredindreel