ಉಡುಪಿ: ಉಡುಪಿ ಗುಂಡಿಬೈಲಿನಲ್ಲಿ ರಸ್ತೆಯಲ್ಲಿ ಬೃಹತ್ ಕಂದಕ ಬಾಯ್ತೆರೆದು ವಾಹನ ಸಂಚಾರಕ್ಕೆ ತೊಂದರೆ
Udupi, Udupi | Aug 20, 2026 ಉಡುಪಿಯ ಗುಂಡಿಬೈಲು ಪೆಟ್ರೋಲ್ ಬಂಕ್ ಬಳಿ ಅಂಬಾಗಿಲು–ಕಲ್ಸಂಕ ಮುಖ್ಯರಸ್ತೆಯಲ್ಲಿ ಬೃಹತ್ ಕಂದಕ ಬಾಯ್ತೆರೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಬ್ಯಾರಿಕೇಡ್ ಹಾಕಿದ್ದಾರೆ. ಸ್ಥಳೀಯರು ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಕ್ರಮ ಪಡೆಯಬೇಕಾದಂತೆ ಆಗ್ರಹಿಸಿದ್ದಾರೆ.