ಹುಬ್ಬಳ್ಳಿ: ಆಕಸ್ಮಿಕ ಅವಘಡದಿಂದ ಶಹಾ ಬಜಾರ ಗೌಳಿಗಲ್ಲಿ ಯ ಸದಾಂ ಮಡಗಿ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿ ಬೆಂಕಿಗೆ ಆಹುತಿಯಾದ ಹಿನ್ನೆಲೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನ ಸಹಾಯ ಮಾಡಲಾಯಿತು.ಈ ವೇಳೆ ಸ್ಥಳೀಯರು ಉಪಸ್ಥಿತಿ ಇದ್ದರು.