ಮಂಗಳೂರು: ಬಿ.ಸಿ.ರೋಡಿನಲ್ಲಿ ಕಳವಾಗಿದ್ದ ಬುಲೆಟ್ ಬೈಕ್ ಮಂಜೇಶ್ವರದಲ್ಲಿ ಪತ್ತೆ
ಬಿ.ಸಿ.ರೋಡ್ ಫ್ಲೈಓವರ್ ಅಡಿಭಾಗದಲ್ಲಿ ಕಳವಾಗಿದ್ದ ರಮೇಶ್ ಪಣೋಲಿಬೈಲ್ ಅವರ ಬುಲೆಟ್ ಬೈಕ್ ಒಂದು ವಾರದ ಬಳಿಕ ಮಂಜೇಶ್ವರದಲ್ಲಿ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಪದೇ ಪದೇ ಬೈಕ್ ಕಳವು ಪ್ರಕರಣಗಳು ನಡೆಯುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.