ಮಂಗಳೂರು: ಹೆದ್ದಾರಿಯಲ್ಲಿ ಅಸುರಕ್ಷಿತ ವಾಹನ ನಿಲುಗಡೆ: ಅಪಘಾತಗಳಿಗೆ ಆಹ್ವಾನ!
ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿಯಲ್ಲಿ ಅಸುರಕ್ಷಿತವಾಗಿ ವಾಹನ ನಿಲ್ಲಿಸುತ್ತಿರುವ ಚಾಲಕರ ವಿರುದ್ಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ಕೆಟ್ಟು ನಿಂತರೆ ಪಾಲಿಸಬೇಕಾದ ಸುರಕ್ಷತಾ ನಿಯಮಗಳೇನು? ಇಲ್ಲಿದೆ ಮಾಹಿತಿ.