#ಗುಬ್ಬಿ,ತಾಲೂಕಿನ ಸಿ ಎಸ್ ಪುರ ಹೋಬಳಿಯ ಅಂಕಳಕೊಪ್ಪ ಗ್ರಾಮದ ನಾರಾಯಣಸ್ವಾಮಿ (25) ಯುವಕ ಐಪಿಎಲ್ ಬೆಟ್ಟಿಂಗ್ ಆಡಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.......
#gubbinews #SriTV #facebookviral #NewsUpdate #viralreelsシ #memes #likecommentsharefollowsupport #police #bettinggames #deathnews