ಪೊನ್ನಂಪೇಟೆ: ಕೈಕೇರಿ ಜಮ್ಮಡ ಐನ್ ಮನೆಗೆ ಹೊಸ ರಸ್ತೆ: ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟನೆ
ಪೊನ್ನಂಪೇಟೆ ತಾಲೂಕಿನ ಕೈಕೇರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಮ್ಮಡ ಐನ್ ಮನೆ ಸಂಪರ್ಕ ರಸ್ತೆಯನ್ನು ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತಿ ರಕ್ಷಣೆಯ ಬಗ್ಗೆ ಶಾಸಕರು ಕರೆ ನೀಡಿದರು.