Public App Logo
Jansamasya
News
पुलिस
Bjp
National
Police
Bihar
India
चुनाव
बीजेपी
भाजपा
Congress
Modi
Delhi
Viral
Jharkhand
Up
Rajasthan
Bollywood
Patna
Breakingnews
महिला
Narendramodi
Nitishkumar
Madhya_pradesh
Cm
Madhyapradesh
Ahmedabad
Pmmodi
Rahulgandhi

ಹುಮ್ನಾಬಾದ್: ಸೆ. 15ರಂದು ಹುಡಗಿ ಹತ್ತಿರದ ಇಂದಿರಾ ನಗರದಲ್ಲಿ ಬಸವ ಮುಕ್ತಿನಾಥ ಮೂರ್ತಿ ಪ್ರತಿಷ್ಟಾಪನೆ: ನಗರದಲ್ಲಿ ಹೆಳವ ಸಮಾಜ ಜಿಲ್ಲಾಧ್ಯಕ್ಷ ಶುಭಾಶ ಹೆಳ ವ

Homnabad, Bidar | Sep 13, 2025
ಸೆಪ್ಟೆಂಬರ್ 15ರಂದು ತಾಲೂಕಿನ ಹುಡುಗಿ ಹತ್ತಿರದ ಇಂದಿರಾ ನಗರದಲ್ಲಿ ಬಸವ ಮುಕ್ತಿನಾಥ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳುವ ಸಮಾಜ ಜಿಲ್ಲಾಧ್ಯಕ್ಷ ಶುಭ ಅವರು ಶನಿವಾರ ಮಧ್ಯಾಹ್ನ 3:30ಕ್ಕೆ ತಿಳಿಸಿದರು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಭಾಗವಹಿಸಲಿರುವ ಗಣ್ಯರ ಕುರಿತು ವಿಸ್ತೃತ ಮಾಹಿತಿಯನ್ನು ವಿವರಿಸಿದರು. ಈ ವೇಳೆ ಸಮಾಜದ ಇತರೆ ಪದಾಧಿಕಾರಿಗಳು ಇದ್ದರು.

MORE NEWS