Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Indore
Nda
School
Cbi

ಹುಮ್ನಾಬಾದ್: ನಗರದ ಆರ್ಯ ಸಮಾಜದಲ್ಲಿ ಅರ್ಯ ಸಮಾಜ ವತಿಯಿಂದ ವಿಶೇಷ ಹವನ

Homnabad, Bidar | Sep 14, 2025
ನಗರದ ಅರ್ಯ ಸಮಾಜದಲ್ಲಿ ಭಾನುವಾರ ಬೆಳಿಗ್ಗೆ 11:30 ಕ್ಕೆ ಆಯೋಜಿಸಿದ್ದ ವಿಶೇಷ ಹವನ ಕಾರ್ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯಿತು. ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯಾಧ್ಯಕ್ಷ ಸಂಜಯ್ ಮಿಸ್ಕಿನ್, ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಚಿದ್ರಿ, ಆರ್ಯ ಸಮಾಜ ಹುಮ್ನಾಬಾದ್ ಉಪಾಧ್ಯಕ್ಷ ದೇವಿದಾಸ್ ಸೂರ್ಯವಂಶಿ, ಕಾರ್ಯದರ್ಶಿ ಗೋವಿಂದಸಿಂಗ್ ತಿವಾರಿ, ಬಸವರಾಜ್ ಆರ್ಯ ರೇಣುಕಾ ಪೊದ್ದಾರ್, ಕಲಾವತಿ ರಾಜಪುತ್ ಮತ್ತಿತರರಿದ್ದರು.

MORE NEWS

ಹುಮ್ನಾಬಾದ್: ನಗರದ ಆರ್ಯ ಸಮಾಜದಲ್ಲಿ ಅರ್ಯ ಸಮಾಜ ವತಿಯಿಂದ ವಿಶೇಷ ಹವನ - Homnabad News