ರಾಮನಗರ: ಗಣೇಶೋತ್ಸವ ಅನುಮತಿಗಾಗಿ ಕಚೇರಿಗಳ ಅಲೆದಾಟ; ಆಯೋಜಕರ ಪರದಾಟ!
ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಸಾರ್ವಜನಿಕರಿಗೆ ದೊಡ್ಡ ಸವಾಲಾಗಿದೆ. ಕಚೇರಿಗಳ ಅಲೆದಾಟ ತಪ್ಪಿಸಲು 'ಒಂದೇ ಕಡೆ ಅನುಮತಿ' ವ್ಯವಸ್ಥೆಗೆ ಆಯೋಜಕರ ಆಗ್ರಹ. ಪುರಸಭೆಯು ಕೇವಲ ಎರಡು ದಿನದ ಕಾಲಾವಕಾಶ ನೀಡಿದ್ದಕ್ಕೆ ಆಕ್ರೋಶ.