Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews
Karnataka

ಹುಮ್ನಾಬಾದ್: ಧುಮ್ಮನಸೂರನಲ್ಲಿ ರೇವಪ್ಪಯ್ಯ ಮುತ್ಯಾ ಜಾತ್ರೆ ಹಿನ್ನೆಲೆ ಗುರುಶಾಂತಯ್ಯ ಸ್ಥಾವರಮಠ ಅವರಿಂದ ಸಂಗೀತ ದಾಸೋಹ

Homnabad, Bidar | Nov 29, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಧುಮ್ಮನಸೂರ್ ಗ್ರಾಮದ ರೇವಪ್ಪಯ್ಯ ಮುತ್ಯಾ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8.30 ಕ್ಕೆ ಆಯೋಜಿಸಿದ ಧರ್ಮಸಭೆಯಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಗುರುಶಾಂತಯ್ಯ ಸ್ಥಾವರಮಠ ಅವರು ಸಂಗೀತ ದಾಸೋಹವನ್ನು ಉಣಪಡಿಸಿದರು. ಈ ವೇಳೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.

MORE NEWS