ಕೊಪ್ಪಳ: ತುಂಗಭದ್ರಾ ಕಾಲುವೆಗಳಿಗೆ ನವೆಂಬರ್ 20ರವರೆಗೆ ನೀರು: ಸಚಿವ ಶಿವರಾಜ ತಂಗಡಗಿ ಘೋಷಣೆ
Koppal, Koppal | Nov 13, 2026 ತುಂಗಭದ್ರಾ ಕಾಲುವೆಗಳಿಗೆ ನವೆಂಬರ್ 20ರವರೆಗೆ ನೀರು ಹರಿಸುವುದಾಗಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ನವೆಂಬರ್ 30ರವರೆಗೆ ನೀರು ಹರಿಸುವ ಬಗ್ಗೆ ಸಿಎಂ ಮತ್ತು ಆಂಧ್ರ ಸಿಎಂ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.