ಬೆಳಗಾವಿ: ಬೆಳಗಾವಿ ಪಾಲಿಕೆಗೆ ಬಂದಿಳಿದ ವಿಶ್ವದ ಅತಿ ಕಿರಿಯ ಎತ್ತರದ ಮಹಿಳೆ ಜ್ಯೋತಿ ಅಮ್ಗೆ
ವಿಶ್ವದ ಅತಿ ಕಿರಿಯ ಎತ್ತರದ ಮಹಿಳೆ, ಗಿನ್ನಿಸ್ ದಾಖಲೆ ಪುರಸ್ಕೃತ ಜ್ಯೋತಿ ಅಮ್ಗೆ ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದಾರೆ. ನಾಗ್ಪುರ ಮೂಲದ ಜ್ಯೋತಿ ಅವರನ್ನು ನೋಡಲು ಬೆಳಗಾವಿಯ ಜನತೆ ಮತ್ತು ಅಧಿಕಾರಿಗಳು ಆಸಕ್ತಿ ತೋರಿದರು.