ಬಂಟ್ವಾಳ: ಬಂಟ್ವಾಳದ ವಿ.ಎನ್.ಆರ್. ಗೋಲ್ಡ್ನಲ್ಲಿ ವಿಜೃಂಭಣೆಯಿಂದ ನಡೆದ ಧನಲಕ್ಷ್ಮಿ ಪೂಜೆ
ಬಂಟ್ವಾಳದ ವಿ.ಎನ್.ಆರ್. ಗೋಲ್ಡ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮಿ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಶುಭಾಶಯ ಕೋರಿದರು.