ಶಿಕಾರಿಪುರ: ಪಟ್ಟಣದ ಪತ್ರಿಕ ಭವನದಲ್ಲಿ ಗುಡಿ ಸಾಂಸ್ಕೃತಿಕ ಸಾಮಾಜಿಕ ಕೇಂದ್ರ ಚಿನ್ನ ಬಣ್ಣ ಮಕ್ಕಳಬೇಸಿಗೆ ಶಿಬಿರ ಕುರಿತು ನಿರ್ದೇಶಕ ಇಕ್ಬಾಲ್ ಅಹ್ಮದ್ ಮಾಹಿತಿ
ಶಿಕಾರಿಪುರ ಪಟ್ಟಣದ ಪತ್ರಿಕ ಪತ್ರಿಕಾ ಭವನದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ಸಾಮಾಜಿಕ ಕೇಂದ್ರದ ವತಿಯಿಂದ ಚಿನ್ನ ಬಣ್ಣ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ನಿರ್ದೇಶಕರಾದ ಇಕ್ಬಾಲ್ ಅಹಮದ್ ಅವರು ಮಾಹಿತಿಯನ್ನು ನೀಡಿದರು ದಿನಾಂಕ 5.4.2024 ರಿಂದ 20 4 2024 ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಆರರಿಂದ 17 ವರ್ಷದ ಮಕ್ಕಳಿಗೆ ಅಭಿನಯ ರಂಗಾಯಣ ಯಕ್ಷಗಾನ ಮಾಡ್ರನ್ ಡಾನ್ಸ್ ಮೂಕಾಭಿನಯ ರಂಗಗೀತೆ ಜಾನಪದ ಹಾಡುಗಳು ಸಿರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸುವ ಮೂಲಕ ಉತ್ತಮ ಚಟುವಟಿಕೆಗಳನ್ನು ಕಲಿಯುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು