ಹಾವೇರಿ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ, ದೂರು ದಾಖಲು
Haveri, Haveri | Nov 12, 2026 ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 35 ಸಾವಿರ ರೂಪಾಯಿ ಬೆಲೆಯ ಬಜಾಜ್ ಬೈಕ್ ಅನ್ನು ಯಾರೋ ಕಳ್ಳರು ಕದ್ದಿದ್ದಾರೆ. ಈ ಕುರಿತು ಬೈಕ್ ಮಾಲಿಕರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.