ಬಳ್ಳಾರಿ: ಇನ್ಫ್ಲುಯೆಂಜಾ ಜ್ವರದ ಭೀತಿ: ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳು
ರಾಜ್ಯದಲ್ಲಿ ಇನ್ಫ್ಲುಯೆಂಜಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಕಟಿಸಿದೆ. ರೋಗ ಲಕ್ಷಣಗಳು, ಸೋಂಕು ತಡೆಗಟ್ಟುವ ವಿಧಾನ ಹಾಗೂ ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ವಯಂ ಚಿಕಿತ್ಸೆಯಿಂದ ದೂರವಿರಿ.