ಉಡುಪಿ: ಉಡುಪಿ ಶ್ಯಾಮ್ ಸರ್ಕಲ್ ಬಳಿ ಶಿವಾಸ್ ಸಿಎನ್ಜಿ ನೂತನ ಘಟಕ ಉದ್ಘಾಟನೆ
Udupi, Udupi | Aug 22, 2026 ಉಡುಪಿ ಶ್ಯಾಮ್ ಸರ್ಕಲ್ ಬಳಿ ಪರಿಸರ ಸ್ನೇಹಿ ಸಿಎನ್ಜಿ ನೂತನ ಘಟಕ ಶುಕ್ರವಾರ ಉದ್ಘಾಟನೆಗೊಂಡಿದ್ದು, ಅದರ ಉದ್ಘಾಟನೆಗೆ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಜರಿದ್ದರು. ಇದು ಪರಿಸರ ಮಾಲಿನ್ಯ ಕಡಿಮೆಗೊಳಿಸುವಲ್ಲಿ ಸಹಾಯಕವಾಗಿದೆ.