ಪುತ್ತೂರು: ಪಟಾಕಿ ಸಿಡಿದು ಗಾಯಗೊಂಡಿದ್ದ ಬಾಲಕನಿಗೆ 1 ಲಕ್ಷ ರೂ. ಸಿಎಂ ಪರಿಹಾರ ಮಂಜೂರು
ಮಾಣಿಲ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಸಿಕ್ಕ ಪಟಾಕಿ ಹುಡಿ ಮಾಡುವಾಗ ಸ್ಫೋಟಗೊಂಡು ಗಾಯಗೊಂಡಿದ್ದ ಬಾಲಕ ಗೌತಮ್ ಪೂಜಾರಿಗೆ, ಶಾಸಕ ಅಶೋಕ್ ಕುಮಾರ್ ರೈ ಅವರ ಶಿಫಾರಸ್ಸಿನಂತೆ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿ ಧನಸಹಾಯ ಮಂಜೂರಾಗಿದೆ.