ಬಳ್ಳಾರಿ: ಯುವ ಮತದಾರರ ನೋಂದಣಿ ಅಭಿಯಾನ-2026 ಕ್ಕೆ ಚಾಲನೆ
ಬಳ್ಳಾರಿಯ ಬಿಐಟಿಎಂ ಸಂಸ್ಥೆಯಲ್ಲಿ ಮತದಾರರ ಗುರುತಿನ ಚೀಟಿ ನೋಂದಣಿ ಅಭಿಯಾನ-2026ಕ್ಕೆ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಚಾಲನೆ ನೀಡಿದರು. ಯುವಜನತೆ ಕಡ್ಡಾಯವಾಗಿ ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಹಾಗೂ ಜವಾಬ್ದಾರಿಯುತವಾಗಿ ಮತ ಚಲಾಯಿಸುವಂತೆ ಕರೆ ನೀಡಿದರು.