ಕೋಲಾರ: ಶಾಸಕ ಕೊತ್ತೂರು ಜಿ ಮಂಜುನಾಥರಿಂದ ಗುರಗಂಜಿಗುರುಕಿಯಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ
Kolar, Kolar | Dec 3, 2025 ಶಾಸಕ ಕೊತ್ತೂರು ಜಿ ಮಂಜುನಾಥರಿಂದ ಗುರಗಂಜಿಗುರುಕಿಯಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿ ಗುರಗಂಜಿಗುರುಕಿ ಗ್ರಾಮದಲ್ಲಿ ಸಿಸಿ ರಸ್ತೆಗಳ ಉದ್ಘಾಟನೆ ಅಂದಾಜು 25.00ಲಕ್ಷ ವೆಚ್ಚದ ಬುಧವಾರ ಸಂಜೆ 5:00 ಯಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ್ದಾರೆ ಗ್ರಾಮಗಳನ್ನು ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಸಿಸಿ ರಸ್ತೆಗಳ ಕಾಮಗಾರಿಗಿಂತ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ