ಉಡುಪಿ: ಪುತ್ರಕರ್ತರ ಮೇಲೆ ಹಲ್ಲೆ: ಕುಂದಾಪುರ ವೈದ್ಯ ಡಾ. ಮಹೇಂದ್ರ ವಿರುದ್ಧ ಉಡುಪಿ ಪತ್ರಕರ್ತರ ಸಂಘದ ಆಗ್ರಹ
Udupi, Udupi | Aug 21, 2026 ಉಡುಪಿ ಪತ್ರಕರ್ತರ ಸಂಘವು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಅಧಿಕಾರಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಾಕಿದ ದೈಹಿಕ ಹಲ್ಲೆ ಹಾಗೂ ಬೆದರಿಕೆ ಸಂಬಂಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿತು.