ಹಾವೇರಿ: ನ. 11 ರಂದು ಹಾನಗಲ್ಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಸಂಘಟನ್ ಸೃಜನ್ ಅಭಿಯಾನ-2
Haveri, Haveri | Nov 10, 2026 ನವೆಂಬರ್ 11 ರಂದು ಮಧ್ಯಾಹ್ನ 3 ಗಂಟೆಗೆ ಹಾನಗಲ್ನಲ್ಲಿರುವ ಶಾಸಕ ಮಾನೆ ಶ್ರೀನಿವಾಸ ಅವರ ಜನಸಂಪರ್ಕ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಸಂಘಟನ್ ಸೃಜನ್ ಅಭಿಯಾನ-2 ರ ಅಡಿ ಈ ಸಭೆ ಆಯೋಜಿಸಲಾಗಿದ್ದು, ಕಾರ್ಯಕರ್ತರು ಭಾಗವಹಿಸುವಂತೆ ಕಾಂಗ್ರೆಸ್ ಪದಾಧಿಕಾರಿಗಳು ತಿಳಿಸಿದ್ದಾರೆ.