ಹೊಸಪೇಟೆ: ಗೌರಿ ಗಣೇಶ ಹಬ್ಬ: ಅನುಮತಿಗಾಗಿ ಏಕ ಗವಾಕ್ಷಿ ಸಮಿತಿ ರಚನೆ
ಗೌರಿ ಗಣೇಶ ಹಬ್ಬದ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸುಲಭವಾಗಿ ಅನುಮತಿ ಪಡೆಯಲು ಜಿಲ್ಲೆಯ ವಿವಿಧ ತಾಲೂಕು ಮತ್ತು ನಗರ ಮಟ್ಟದಲ್ಲಿ ಏಕ ಗವಾಕ್ಷಿ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೆರಿ ಅವರು ಆದೇಶಿಸಿದ್ದಾರೆ.