ಬೇಲೂರು: ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ 60 ಅಡಿ ಆಳಕ್ಕೆ ಬಿದ್ದ ಬೈಕ್ ಸವಾರರು
Belur, Hassan | Nov 11, 2026 ಬೇಲೂರು ಜೆ.ಪಿ. ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಬೈಕ್ 60 ಅಡಿ ಆಳಕ್ಕೆ ಬಿದ್ದು ಇಬ್ಬರು ಇಂಜಿನಿಯರ್ಗಳಿಗೆ ಗಂಭೀರ ಗಾಯ. ಕಾಮಗಾರಿ ಸ್ಥಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲ ಎಂದು ಸ್ಥಳೀಯರ ಆರೋಪ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದೆ.