ತುರುವೇಕೆರೆ: ಗೋಮಾಳ ಜಮೀನು ಅಕ್ರಮ ಖಾತೆ ಆರೋಪ, ಅಧಿಕಾರಿಗಳ ವಜಾಕ್ಕೆ ರೈತ ಸಂಘ ಆಗ್ರಹ
ತುರುವೇಕೆರೆಯ ಮಾಯಸಂದ್ರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ ಜಮೀನು ಅಕ್ರಮ ಖಾತೆ ಆರೋಪ ಕೇಳಿಬಂದಿದೆ. ಕಂದಾಯ ನಿರೀಕ್ಷಕ ರಾಜಶೇಖರ್ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘ ಆಗ್ರಹಿಸಿದ್ದು, ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.