Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Indore
Nda
School
Politics

ಭಾಲ್ಕಿ: ಪಟ್ಟಣದ ಭಾಲ್ಕೇಶ್ವರ ಆಸ್ಪತ್ರೆ ಮುಂದೆ ರಸ್ತೆ ಬದಿಯ ಡಿವೈಡರ್'ಗೆ ಬೈಕ್ ಡಿಕ್ಕಿ; ಓರ್ವ ಬೈಕ್ ಸವಾರ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

Bhalki, Bidar | Jul 6, 2025
ಭಾಲ್ಕಿ: ವೇಗವಾಗಿ ಚಲಿಸುತಿದ್ದ ಬೈಕ್ ರಸ್ತೆ ಬದಿಯ ಡಿವೈಡರ್'ಗೆ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಭಾಲ್ಕಿ-ಹುಮನಾಬಾದ ರಸ್ತೆಯಲ್ಲಿರುವ ಭಾಲ್ಕೇಶ್ವರ ಆಸ್ಪತ್ರೆ ಮುಂಭಾಗದಲ್ಲಿ ಜರುಗಿದೆ. ಪಟ್ಟಣದ ಭರತ ನಗರದ ನಿವಾಸಿ ಸುನಿಲ್ ಅಲಿಯಾಸ ಅನಿಲ ರಮೇಶ ಡೋಂಬಾರೆ (22) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈತನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಅಕ್ಷಯ್ ಎನ್ನುವಾತನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಬೀದರನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ