ಚಿತ್ರದುರ್ಗ: ಅಂತರಾಷ್ಟ್ರೀಯ ದತ್ತು ಮಾಸಾಚರಣೆ: ಕಾನೂನುಬಾಹಿರ ದತ್ತು ಶಿಕ್ಷಾರ್ಹ ಅಪರಾಧ
ನವೆಂಬರ್ ತಿಂಗಳು ಅಂತರಾಷ್ಟ್ರೀಯ ದತ್ತು ಮಾಸಾಚರಣೆ. ಕಾನೂನುಬಾಹಿರ ದತ್ತು ಪ್ರಕ್ರಿಯೆ ಮತ್ತು ಮಕ್ಕಳ ಮಾರಾಟಕ್ಕೆ ಬಾಲನ್ಯಾಯ ಕಾಯ್ದೆಯಡಿ ಶಿಕ್ಷೆ ಇದೆ. ಅನಾಥ ಮಕ್ಕಳ ಮಾಹಿತಿ ಅಥವಾ ಕಾನೂನುಬದ್ಧ ದತ್ತುಗಾಗಿ ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯನ್ನು 08194-295822 ಸಂಖ್ಯೆಗೆ ಸಂಪರ್ಕಿಸಿ.