ಉಡುಪಿ: ಜಾರುಕುದ್ರು ಪಾಪನಾಶಿನಿ ನದಿ ತೀರದಲ್ಲಿ ಎರಡು ಎಕರೆ ಭೂ ಸವಕಳಿ – ತುರ್ತು ಕ್ರಮ ಅಗತ್ಯ
Udupi, Udupi | Aug 21, 2026 ಉದ್ಯಾವರ ಜಾರುಕುದ್ರು ಪ್ರದೇಶದಲ್ಲಿ ಪಾಪನಾಶಿನಿ ನದಿ ತೀರದ ಎರಡು ಎಕರೆಗೂ ಭೂಮಿ ನದಿ ಪಾಲಾಗಿದೆ. ಮಳೆಗಾಲದ ಮಧ್ಯೆ ಸವಕಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಡ ಕುಟುಂಬಗಳ ಮನೆಗಳು ಅಪಾಯದಲ್ಲಿವೆ. ಸ್ಥಳೀಯರು ತಕ್ಷಣ ಕಲ್ಲಿನ ತಡೆಗೋಡೆ ನಿರ್ಮಾಣ ಮತ್ತು ನದಿ ತೀರ ಪರಿಶೀಲನೆಗೆ ಆಗ್ರಹಿಸಿದ್ದಾರೆ.