ಹಾವೇರಿ: ಸುಭಾಸ್ ಸರ್ಕಲ್ನಲ್ಲಿ ವೀರಭದ್ರೇಶ್ವರ ಮೆರವಣಿಗೆ ಹಾಗೂ ವಾಜ್-ಬಯಾನ್ಗೆ ಬಿಗಿ ಭದ್ರತೆ
Haveri, Haveri | Nov 9, 2026 ಹಾವೇರಿ ಸುಭಾಸ್ ಸರ್ಕಲ್ನಲ್ಲಿ ಜರುಗುವ ವಾಜ್-ಬಯಾನ್ ಹಾಗೂ ವೀರಭದ್ರೇಶ್ವರ ದೇವರ ಮೆರವಣಿಗೆಯ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಸಿಬ್ಬಂದಿಗೆ ಬಂದೋಬಸ್ತ್ ಕುರಿತು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.