ಉಡುಪಿ: ಕಡೆಕಾರು ದೇವರ ಕೆರೆಯಲ್ಲಿ ಸಿಕ್ಕಿತು 22 ಕೆ.ಜಿ ತೂಕದ ಬೃಹತ್ ಮೀನು!
Udupi, Udupi | Sep 29, 2026 ಉಡುಪಿಯ ಕಡೆಕಾರಿನ ದೇವರ ಕೆರೆಯಲ್ಲಿ 4 ಅಡಿ ಉದ್ದ ಹಾಗೂ 22 ಕೆ.ಜಿ ತೂಕದ ಪಂಕಜ್ ಎಂಬ ಸಿಹಿನೀರಿನ ಮೀನು ಪತ್ತೆಯಾಗಿದೆ. ಸ್ಥಳೀಯರಾದ ರವಿ ಕಡೆಕಾರ್ ಮತ್ತು ಚಂದ್ರ ಕುಂದರ್ ಅವರು ಮೀನನ್ನು ಹಿಡಿದಿದ್ದಾರೆ. ಈ ಮೀನಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.