ಹಾವೇರಿ: ಹಾನಗಲ್ ಅಕ್ಕಿಆಲೂರ್ನಲ್ಲಿ ದೀಪಾವಳಿ ಸಂಭ್ರಮ: ವಿಜೃಂಭಣೆಯಿಂದ ನಡೆದ ಹೋರಿ ಓಡಿಸುವ ಸ್ಪರ್ಧೆ
Haveri, Haveri | Nov 12, 2026 ಹಾನಗಲ್ ತಾಲೂಕಿನ ಅಕ್ಕಿಆಲೂರ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಓಡಿಸುವ ಕಾರ್ಯಕ್ರಮ ನಡೆಯಿತು. ವಿರಕ್ತಮಠದ ಶಿವಬಸವ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.