ಚಿಕ್ಕಮಗಳೂರು: ಎಲ್ಲ ಆರೋಪಗಳು ಸುಳ್ಳು..! ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಹೊನ್ನೇಶ್ ಒತ್ತಾಯ.!
Chikkamagaluru, Chikkamagaluru | Sep 4, 2025
ಕೆಲವರು ದುರುದ್ದೇಶ ಪೂರ್ವಕವಾಗಿ ವಸತಿ ಶಾಲೆಗಳು ಹಾಗೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಸುಳ್ಳು ಆರೋಪ...