Public App Logo
Profile Picture

Anusha Anusha

@aanushaanu
2677Followers
3Following
ಚಿಕ್ಕಮಗಳೂರು: ಆಜಾದ್ ಪಾರ್ಕ್ ಗಣಪತಿ ವಿಸರ್ಜನೆ ಹಿನ್ನೆಲೆ ಹೋಮ ಹವನ.!
ಚಿಕ್ಕಮಗಳೂರು: ಜಿಲ್ಲಾ ಪಂಚಾಯ್ತಿಯಲ್ಲಿ ನಾಳೆ ಜಿಲ್ಲಾ ಮಟ್ಟದ ಕೆಡಿಪಿ ಸಭೆ.!
ಕಡೂರು: ಆಸಂದಿಯಲ್ಲಿ ನಿರ್ಮಿಸುತ್ತಿರುವ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಕಾಮಗಾರಿ ವೀಕ್ಷಿಸಿದ ಶಾಸಕ ಆನಂದ್.!
ಚಿಕ್ಕಮಗಳೂರು: ವಿಶ್ವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಎಂಎಲ್ಸಿ ಸಿ.ಟಿ ರವಿ ಭಾಗಿ.!
ತರೀಕೆರೆ: ಬಾವಿಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಶೆಡ್‌ ಉದ್ಘಾಟಿಸಿದ ಶಾಸಕ ಶ್ರೀನಿವಾಸ್.!
ಶೃಂಗೇರಿ: ಕಳೆದು ಹೋಗಿದ್ದ ಮೊಬೈಲ್‌ಗಳನ್ನ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು.!
ಚಿಕ್ಕಮಗಳೂರು: ನಿವೃತ್ತ ಶಿಕ್ಷಕ ಸುಂದರೇಶ್ ಬೀಳ್ಕೊಡುಗೆ ಸಮಾರಂಭದಲ್ಲಿ ಎಂಎಲ್ಸಿ ಸಿ.ಟಿ ರವಿ ಭಾಗಿ.!
ಕಡೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಆನಂದ್.!
ಮೂಡಿಗೆರೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಆಂದೋಲನದ ಉದ್ದೇಶ ಎಂದು ತಿಳಿಸಿದ ಸಚಿವ ಜಾರ್ಜ್.!
ಮೂಡಿಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್‌ಗೆ ಜೀರೋ ಟ್ರಾಫಿಕ್, ಪೊಲೀಸರ ವಿರುದ್ಧ ಸಾರ್ವಜನಿಕರ ಅಸಮಾಧಾನ.!
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವುದು ನಮ್ಮ ಗುರಿ ಎಂದ ಅಬ್ದುಲ್ ಗಫರ್.!
ಚಿಕ್ಕಮಗಳೂರು: ಸರ್ಕಾರಿ ಆದೇಶದಂತೆ ದಸರಾ ರಜೆ ನೀಡುವಂತೆ ಬಿ‌ಇಓಗೆ ಮನವಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು.!
ನರಸಿಂಹರಾಜಪುರ: ಮಾಜಿ ಸಚಿವ ಜೀವರಾಜ್ ಜನ್ಮ ದಿನದ ಹಿನ್ನೆಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ‌.!
ಚಿಕ್ಕಮಗಳೂರು: ಅ.7 ರಂದು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ನಿಶಾಂತ್.!
ಚಿಕ್ಕಮಗಳೂರು: ಎಸ್‌ಐಆರ್ ವಿರೋಧಿಸಿ ಎಸ್‌ಡಿಪಿಐನಿಂದ ನಗರದಲ್ಲಿ ಪ್ರತಿಭಟನೆ.!
ಚಿಕ್ಕಮಗಳೂರು: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಆಶೀರ್ವಾದ ಪಡೆದ ಎಂಎಲ್ಸಿ ಸಿ.ಟಿ ರವಿ.!
ನರಸಿಂಹರಾಜಪುರ: ಚಿಕ್ಕಮಗಳೂರಿನಲ್ಲಿ ಸ್ನೇಹಿತರ ಜತೆ ಶಿಕಾರಿಗೆ ತೆರಳಿದ್ದ ಯುವಕ ಆಕಸ್ಮಿಕ ಗುಂಡೇಟಿಗೆ ಸಾವು
ಚಿಕ್ಕಮಗಳೂರು: ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನಶೈಲಿ ಎಲ್ಲರಿಗೂ ಸ್ಪೂರ್ತಿ ಎಂದು ಕರೆಕೊಟ್ಟ ಲಕ್ಷ್ಮಣಗೌಡ.!
ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಜಗತ್ತಿಗೇ ಮಾನವೀಯ ಮೌಲ್ಯ ಸಾರಿದವರು ಎಂದು ಸ್ಮರಿಸಿದ ನಾರಾಯಣ ಸ್ವಾಮಿ‌.!
ಚಿಕ್ಕಮಗಳೂರು: ಸೇವಾದಳ ಕಚೇರಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ.!
ತರೀಕೆರೆ: ತಾಲೂಕು ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ಶ್ರೀನಿವಾಸ್.!
ನರಸಿಂಹರಾಜಪುರ: ಮಲೆನಾಡಿನ ಡೇಂಜರ್ ರಸ್ತೆಯಲ್ಲಿ ಹೆಡ್‌ಲೈಟ್ ಇಲ್ಲದೆ ಕೆ‌ಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡಿ ಚಾಲಕನ ಹುಚ್ಚಾಟ.!
ನರಸಿಂಹರಾಜಪುರ: ಮಹಾತ್ಮ ಗಾಂಧೀಜಿ, ಲಾಲ್ ಬಹದ್ಧೂರ್ ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ರಂಭಾಪುರಿ ಶ್ರೀ.!
ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಮಾರ್ಗದರ್ಶನ ಇಂದಿಗೂ ಪ್ರಸ್ತುತ ಎಂದು ಸ್ಮರಿಸಿದ ಮಹೇಶ್.!
ಚಿಕ್ಕಮಗಳೂರು: ಬರ ಪೀಡಿತ ತಾಲೂಕಿನ ಪಟ್ಟಿಗೆ ಚಿಕ್ಕಮಗಳೂರು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ ಶಾಸಕ ತಮ್ಮಯ್ಯ.!