ರಾಮನಗರ: ಕಗ್ಗಲೀಪುರದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ಮೇಲೆ ಪೊಲೀಸರ ಕ್ರಮ
ಕಗ್ಗಲೀಪುರ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಕತ್ತಲೆ ಜಾಗಗಳಲ್ಲಿ ಸುತ್ತಾಟ ಮತ್ತು ತಡರಾತ್ರಿ ಅನಗತ್ಯವಾಗಿ ಕುಳಿತು ತೊಂದರೆ ನೀಡುತ್ತಿದ್ದವರನ್ನು ಕಗ್ಗಲೀಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.