ಉಡುಪಿ: ಬ್ರಹ್ಮಾವರದಲ್ಲಿ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹಲ್ಲೆ ಮಾಡಿ ಹತ್ಯೆಗೈದ 31 ವರ್ಷದ ಮಗ
Udupi, Udupi | Aug 24, 2026 ಭಾನುವಾರ ರಾತ್ರಿ ಉಡುಪಿಯ ಬ್ರಹ್ಮಾವರದ ಗಾಂಧಿನಗರದಲ್ಲಿ ಶಾಹಿದ್ ಅಲಿ ಎಂಬ 31 ವರ್ಷದ ಯುವಕ ತನ್ನ ತಂದೆ ಮೆಹಬೂಬ್ ಅಲಿ ಮತ್ತು ತಾಯಿ ಶಂಶಾದ್ ಬೇಗಂ ಎಂಬುವವರನ್ನು ಕ್ಷುಲ್ಲಕ ಜಗಳದ ನಂತರ ಸುತ್ತಿಗೆಯಿಂದ ಹತ್ಯೆ ಮಾಡಿದ್ದಾನೆ. ಶಾಹಿದ್ ವಶಕ್ಕೆ ಪಡೆದ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.